r/KannadaMusicc

▲ 4 r/KannadaMusicc+1 crossposts

Toxic Movie complete Album songs

Which song did you like the most ?

For me its Tabaahi, especially the music beat at the end. The drums uffff

youtu.be
u/Amazingpokemon46 — 7 days ago

Why Can’t I Listen to Modern Music for Hours Like Older Music?

ನೀವು ಈ ಹಳೇ ಹಾಡುಗಳನ ಗಮನಿಸಿದರೆ. ನೀವು ಪ್ರತಿಯೊಂದು Instruments ಕೇಳುತ್ತಿತ್ತು and there was more dynamic range and space in the mix, and it was organic. ಹಿಂಸೆ ಕೊಡುತ್ತಿರಲ್ಲ. 80s, 90s and 2000s, ಕಾಲದಲ್ಲಿ

And especially after around 2015, I feel a lot of music has become much heavier on bass, layers, effects and loudness, with more compression and limiting. ಏನು ಇರೋ ಬರೋ instruments ನೆಲ್ಲ ತುಂಬಿ ಬರಿ ಗಲಾಟೆ ಮಾಡಿಬಿಟ್ಟಿದರೆ. Sometimes the whole frequency spectrum feels filled up, with very little breathing room. ಸ್ವಲ್ಪ ಒತ್ತು ಆದ್ಮೇಲೆ ಕಿವಿನೇ ನೋವು ಬರುತ್ತದೆ. ಇದು ನಮಲ್ಲಿ ಮಾತ್ರ ಅಲ್ಲ ಎಲ್ಲಾ ಕಡೆಯೂ. ನಮ್ಮ ಮೆದುಳಿಗೆ ಒಂದೇ ಸಲಿ ಅಸ್ಟೊಂದು ವಿಚಾರವನ್ನು ಕೇಳಿಕೊ ಅಂತ ಕೊಟ್ಟರೆ ಅದು ಎಂಗೆ ತಾನೇ process ಮಾಡುತ್ತೆ - ಗಲಾಟೆ noise ತರ ಆಗುತ್ತೆ.

ಇದರಲ್ಲಿ ನಿಮ್ಮ ಅಭಿಪ್ರಾಯ ಏನು?

reddit.com
u/AstronautWise252 — 9 days ago