u/Reasonable-Fall-2884

Nimma online workina offline copy ondiralli. Recently i lost 6 years worth of poems because of phone formatting.

ಅವಳು ತುಳಸಿಯ ಮೇಲೆ ಬೆಳಗುವ ಹಣತೆ,

ನಾನು ಅವಳ ಬೆಳಕಿಗೆ ಮಿಡಿಯುವ ರಾತ್ರೆಯ ಮಿಡತೆ.

ಅವಳು ಹಾಡಗಲೊಪ್ಪದ ಭಾಮಿನಿ ಕವಿತೆ,

ನಾನು ಸದ್ದಿಲ್ಲದೆ ಅವಳ ಪದಗೊಳೊಡನೆ ಬೆರೆತೆ.

ಅವಳು ರಾತ್ರಿಯ ಕಡಲು ಮೆಲ್ಲನೆ ಕರೆದಂತೆ,

ನಾನು ಮುಳುಗುವ ಹಡಗು ಅವಳೊಳು ಬೆರೆದಂತೆ.

reddit.com
u/Reasonable-Fall-2884 — 1 month ago