
u/Heng_Deng_Li

Abraham Maslow is probably turning in his grave rn
Maslow's hierarchy of needs or "Moslow's Evolution Theory" as explained by the Anchor of Professional Bullshitter news org Asianet Suvarna 🤡😭
ಅದೇನ್ ವಿವರಣೆನೋ...ಯಪ್ಪಾ...!!🙏🏾
Tourist questions staff over wearing slippers in Badami Heritage Site
ನಾನು ಹಿಂದಿನ ವರ್ಶ ಬಾದಾಮಿ, ಐಹೊಳೆ, ಪಟ್ಟದಕಲ್ಲು....ಎಲ್ಲಾ ಕಡೆ ಹೋಗಿದ್ದೆ. ನಾನು ಗಮನಿಸಿದ ಹಾಗೆ ಎಲ್ರೂ ಎಲ್ಲಾ ಕಡೆ ಚಪ್ಪಲಿ ಹಾಕ್ಕೊಂಡೇ ಓಡಾಡ್ತಾರೆ. ಹಳೆ ಗುಡಿಗಳು, ಮಂಟಪಗಳು ಇರೋ ಜಾಗ... ಮೇಲಾಗಿ ಇಲ್ಲಿ ಎಲ್ಲೂ ಪೂಜೆ ನೆಡ್ಯಲ್ಲ. They are heritage sites. Not temples. And moreover, this lady screaming when will we unite, this doesn't seem like a Slipper issue.
Marendra Nodi scrolling through r/harate posts & comments.
ಸಿಂಪಲ್ ಸೈಕಾಲಜಿ by ಟಿಪಿಕಲ್ ಕನ್ನಡಿಗ on Dboobs becoming CM 🤡
ಅನಿವಾರ್ಯ ಕಾರಣ ಅಂತ ತಪ್ಪು ಮಾಡಿದ್ರೆ ಅಂತೆ....ಏನ್ ಸಿಗ್ನಲ್ ಜಂಪ್ ಮಾಡ್ಬಿಟ್ಟು ಬಂದವ್ನೆ ಅಶ್ಟೆ ಪಾಪ...ಅನ್ನೋ ರೇಂಜಿಗೆ ಹೇಳ್ತಾರಲ್ಲ ಇವ್ರು...🤦🏾
Justice Recusal Controversy: Bias, Family Ties, and Judicial Confidence - The Times of India
Very interesting read!
In the recent controversy regarding Kejriwal asking the judge to recuse herself, citing a likelihood of bias. History of such instances and why the courts should be held at a higher standard is very well explained by the former Supreme Court Justice K Chandru.
Bro thinks full/brute majority is good for democracy! 🤦🏾
Watched Upendra's interview on Republic Kannada. Even after more than 7-8 yrs from the time of officially entering into politics, he has less awareness about a functioning democratic system than an average redditor.
ಉಪೇಂದ್ರ ಮಾತಾಡೋ ರೀತಿ ಹೇಗಿದೆ ಅಂದ್ರೆ...ನೀವು...ನಮ್ ರಸ್ತೇಲಿ ಗುಂಡಿ ಇದೆ...ಅದನ್ನ ಮುಚ್ಬೇಕು ಅಂದ್ರೆ...ಅವ್ರು... ಒಂದು ಗುಂಡಿ ಮುಚ್ಚಿದ್ರೆ...ಇನ್ನೊಂದ್ ಸ್ವಲ್ಪ ದಿನಕ್ಕೆ ಇನ್ನೊಂದ್ ಗುಂಡಿ ಆಗತ್ತೆ. ಆ ರಸ್ತೆ ಮಾಡಿರೋ ಮೆಟೀರಿಯಲ್, ವಿಧಾನಗಳೇ ಸರಿಯಿಲ್ಲ....ನಾನು ಪೂರ್ತಿ ರಸ್ತೇನೆ ಬದಲಾಯಿಸೋ ಪ್ರಯತ್ನ ಮಾಡ್ತಾ ಇದೀನಿ...ಅನ್ನೋ ತರಹದ ಮಾತುಗಳು.
ಪ್ರಜಾಪ್ರಭುತ್ವದ ಬಗ್ಗೆ ಸೈದ್ಧಾಂತಿಕವಾಗಿ... ಕೆಲವೊಂದಿಶ್ಟು ವಿಚಾರಗಳು ಸರಿಯಾಗಿ ಹೇಳ್ತಾರೆ. His understanding about the ideals & value systems of democracy is decent. But refuses to accept how they function in reality.
ಯಾವ ಪ್ರಶ್ನೆಗೂ ನೇರವಾಗಿ ಉತ್ತರ ಕೊಡಲ್ಲ. Replies are full of fallacy, metaphors and whataboutery.
ಯಾರೋ ಒಬ್ರು... ಪ್ರಜೆಗಳು ಪ್ರಶ್ನೆ ಮಾಡ್ಬೇಕು ಅಂತೀರಲ್ಲ... ಒಬ್ಬ ಪ್ರಜೆಯಾಗಿ ಇಲ್ಲಿಯ ತನಕ ನೀವೆಶ್ಟು ಪ್ರಶ್ನೆ ಮಾಡಿದೀರಾ ಅಂತ ಕೇಳಿದ್ರು. ಅದ್ಕೆ... ನಾನು ಮೊದಲು ನನ್ನನ್ನ...ನನ್ನ ವಿಚಾರವನ್ನ ಪ್ರಶ್ನೆ ಮಾಡ್ಕೊಂಡಿದೀನೀ... ಬೇರೊಬ್ಬರನ್ನ ಪ್ರಶ್ನೆ ಮಾಡೋದು ಆಮೇಲಿನ ವಿಚಾರ...ಅಂತ ಏನೇನೋ ಹೇಳ್ಕೊಂಡು... ವ್ಯವಸ್ತೆಯೇ ಸರಿಯಿಲ್ಲ ಅಂತ ಹಾದಿ ತಪ್ಸಿ ಉತ್ತರ ಕೊಟ್ಬಿಟ್ಟ. 🤦🏾
ಹೇಳಿಕೆಗಳೆಲ್ಲ ದೊಡ್ದದು. ಎಲ್ಲಾ constitutional amendments ಮಟ್ಟದ ಮಾತುಗಳು. ಆದ್ರೆ, legislative functions, administrative functions, executive functions... ಎಲ್ಲವನ್ನೂ confuse ಮಾಡ್ಕೊಂಡಿದ್ದಾರೆ. ಯಾವುದರ ಬಗ್ಗೆಯೂ ಸರಿಯಾದ ತಿಳಿಮೆ ಇಲ್ಲ. ಎಲ್ಲವನ್ನೂ mix ಮಾಡಿ... ಒಂತರಾ ಚೌ ಚೌ ಬಾತ್ ರೀತಿ ಉತ್ತರಗಳು.
He thinks bureaucratic function is policy output and representatives (MLAs, MPs) are executives and are mere postmen about communicating execution requirements and updates to the people who elected them.
ಇದೇ ರೀತಿ ಮುಂದುವರೆದ್ರೆ...ನನಗ್ಯಾಕೋ... ಈ ಪ್ರಜಾಕೀಯ ಅಂದ್ಕೊಂಡು... ಆಳ್ವಿಕೆ ಕಟ್ಟೋ ಬದಲಾಗಿ... ಉಪೇಂದ್ರ ಅವ್ರು ದಡ್ಡರ ಸಂತೆಯ ರಾಜನಾಗಿ ಹೊರಹೊಮ್ಮೋ ಲಕ್ಷಣ ಕಾಣ್ತಾ ಇದೆ.
Upendra's Logic: Solving corruption by waiting for corruption to naturally die out.
Unchecked Welfare schemes are getting beyond control at this moment in Indian electoral politics.
I mean...30% of the state's revenue being used for revenue expenditure is one hell of a bad move. How are they gonna spend on capex without breaking out borrowing limits or increasing state taxes?
Geologist Dr. HSM Prakash on overdependence, unchecked urban sprawl & economic migration of Bengaluru.