

ನಮ್ಮ ಹೊಳೆನರಸೀಪುರ ಕಡೆಯವರು ಯಾರ್ ಯಾರು ಇದ್ದೀರಾ?
ನನಗೆ ಅನಿಸೋದು, ಬೆಂಗಳೂರಿನಿಂದ ಜನರಾಯಪಟ್ಟಣಕ್ಕೆ ಬಂದು ಹೊಳೆನರಸೀಪುರಕ್ಕೆ ಬರುವಾಗ. ಚನ್ನರಾಯಪಟ್ಟಣದ ಅ ಶ್ರವಣಬೆಳಗೊಳ ಕ್ರಾಸ್ನಿಂದ ಹೊಳೆನರಸೀಪುರಕ್ಕೆ ಬಲಕ್ಕೆ ತಿರುಗುವ ತನಕ, ಸಂಪೂರ್ಣವಾಗಿ ರಸ್ತೆಯ ಅಕ್ಕಪಕ್ಕ ದಲ್ಲಿ ಎಷ್ಟೊಂದು ಅಂಗಡಿಗಳು, ಹೋಟೆಲ್ ಗಳು ಇದ್ದು ಅಭಿವೃದ್ಧಿ ಹೊಂದಿದೆ ಎನ್ನುವಂತೆ ಕಾಣುತ್ತದೆ. ಆದರೆ ನಮ್ಮ ಹೊಳೆನರಸಿಪುರ ಇದ್ದಂತೆ ಇದೆ ಅನಿಸುತ್ತದೆಯಲ್ಲ, ಇದು ನಿಮಗೂ ಅನಿಸಿದೆಯಾ.?
ನಮ್ಮ ಹೊಳೆನರಸೀಪುರ - ಅಭಿವೃದ್ಧಿ ಬೇಕೆಂದರೆ ಇನ್ನೂ /ಏನು ಮಾಡಬೇಕು?