
u/Putrid-Mistake-1610

▲ 0 r/animeindian
International Beizzati
Dialogues are so cringy af, animation looks like AI humor is so ahh🥀
u/Putrid-Mistake-1610 — 4 days ago
ನೀವು ಕನ್ನಡ ಪುಸ್ತಕಗಳನ್ನ ಕೊಳ್ಳಲು ಯಾವ Website ಬಳಸುತ್ತೀರಿ?
ನಾನು Sapna Online ಅನ್ನು ಬಳಸುತ್ತೇನೆ ಮೊದಲು Amazon ಅನ್ನು ಬಳಸುತ್ತಿದ್ದೆ ಆದರೆ ಅವರ Packaging ನೋಡಿ ಇನ್ನು ಇವರ ಸಾವಾಸ ಬೇಡ ಅನ್ನಿಸಿತು ನೀವು Amazon ಅಲ್ಲಿ ಪುಸ್ತಕಗಳನ್ನ ತರಸಬೇಡಿ
u/Putrid-Mistake-1610 — 6 days ago
▲ 2 r/FuckFlipkart
What Flipkart is even about 😭🙏🏻
Mamta and Modiji 80 %off 🥀
u/Putrid-Mistake-1610 — 16 days ago
u/Putrid-Mistake-1610 — 18 days ago
▲ 19 r/animeindian
u/Putrid-Mistake-1610 — 22 days ago
ಈಗಿನ ಜನಾಂಗದಲ್ಲಿ ಪುಸ್ತಕ ಓದುವ ಹವ್ಯಾಸ ತುಂಬಾ ಜೋರು ಆಗಿದೆ.ಇದರಲ್ಲಿ ಹೆಚ್ಚಿನವರು ಇಂಗ್ಲಿಷ್ ಸಾಹಿತ್ಯ ಓದುವವರು ಜಾಸ್ತಿ ಆದ್ರೆ ನನಗೆ ಅನ್ಯ ರಾಜ್ಯದವರು ನಮ್ಮ ಕನ್ನಡ ಸಾಹಿತ್ಯದ ಬಗ್ಗೆ ಮಾತಾಡಿದ್ದು ನನಗೆ ಯಾರೂ ಕಾಣಲಿಲ್ಲ.ಹಿಂದಿ ಸಾಹಿತ್ಯದ ಬಗ್ಗೆಯೂ ಈಗ Instagram ನಲ್ಲಿ ಮಾತುಕತೆ ಜೋರಾಗಿದೆ. ನಾನು ಯಾವ ಭಾಷೆಯ ಸಾಹಿತ್ಯವನ್ನು ತಪ್ಪರ ಅನ್ನುತಿಲ್ಲ ಆದರೆ ನಮ್ಮ ಕನ್ನಡ ಜನರೇ ನಮ್ಮ ಭಾಷೆಯ ಸಾಹಿತ್ಯವನ್ನು ಮುಟ್ಟಕ್ಕೆ ಹೋಗುವುದಿಲ್ಲ , ಈಗಿನ ಬರುತ್ತಿರುವ ಹೊಸ ಓದುಗರಲ್ಲಿ ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೇಗೆ ಹುಟ್ಟಿಸುವುದು?
u/Putrid-Mistake-1610 — 23 days ago
▲ 81 r/Shitraloka
u/Putrid-Mistake-1610 — 26 days ago
▲ 45 r/Shitraloka
u/Putrid-Mistake-1610 — 26 days ago
u/Putrid-Mistake-1610 — 27 days ago
In the end nobody won just suffering continued
u/Putrid-Mistake-1610 — 1 month ago