
u/naane_bere

ರೇಣುಕೊಲೆ : ಸಾಕ್ಷಿದಾರಗೆ ಬೆದರಿಕೆ ಹಾಕಿದ ಡಿಬಾಸ್ ಸಂಘದ ಸದಸ್ಯರ ಬಂಧನ | ಕಪ್ರ ವರದಿ
ವಾರದಲ್ಲಿ ಇನ್ನು ನಾಲ್ಕು ದಿನ ವಿಚಾರಣೆ, ಕೇಸು ಬೇಗ ಮುಗಿಯುವ ಸಂಭವ. ಅಕ್ಟೋಬರ್ಗೆ ಬಂದೇ ಬತ್ತೀನ್ ಚಿನ್ನಾ ಎಂದ ಡಿಬಾಸ್!
ರೇಣುಕೊಲೆ ಕೇಸಿನಲ್ಲಿ ಮಹತ್ವದ ತಿರುವು : ವಾರಕ್ಕೆ ನಾಲ್ಕು ದಿನ ವಿಚಾರಣೆ ಘೋಷಿಸಿದ ನ್ಯಾಯಾಲಯ | ನಟ ದರ್ಶನ ನಿರಾಳ?
Watched Bandar. Great film. It's near to a modern masterpiece. [Spoiler]
Long back I had watched Ugly 2013 from Anurag Kashyap and I had loved it. Ugly is a masterpiece. Bandar is near to a masterpiece. But isn't the one.
-> It gets so many things right. About rape, rape victims and false acquisitions.
-> >!Samar Mehra didnt rape her, but what he did to her was nothing lesser than Rape. Actress didn't do anything wrong by filing case, unless she buys a guy who falsely through acid on her and which leads to cancellation of bail. Guys, the world is a mess and Anurag gets is right, so so so so right. The movie depicts how none of us are truly humans. We are just homosapiens. Talking monkeys. !<
-> But it didnt end becoming a masterpiece like Ugly (2013), because of few issues. Second half could have become bit gripping. It feels bit off in 2nd half.
-> It doesnt create the atmospheric darkness like the Ugly did. When you were watching ugly it feels like you are part of the universe. But here unfortunately that connection is deeply missing.
-> Jail Sequences : Kudos to Anurag Kashyap to showing the realistic Jail sequences. But did he watch Saptha Saagaradaache Ello SIDE-A before directing ? Just a question!
Overall, Bandar is great film. Very good watch and thought provoking.
ಜೈಲಿನಲ್ಲಿ ಪುಸ್ತಕದ ದಾಸನಾದ ದರ್ಶನ್ | ಆತ್ಮಕಥೆ ಬರೆಯುತ್ತಿರುವ ಪವಿತ್ರಾ
ಚಿತ್ರನಟ ದರ್ಶನ್ ಜೈಲುಪಾಲಾಗಿ ಇಂದಿಗೆ ಭರ್ತಿ ಎರಡು ವರ್ಷ| ಕಪ್ರ ವರದಿ.
ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳದ್ದೂ ಉಣ್ಣುತ್ತೀನಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಗಂಜಲವಾಣಿ ಪತ್ರಿಕೆಯ ಸಂಪಾದಕ ವಿಷಭಟ್ಟ.
Given that Darshan sir will be in jail for one more year, which actor is filling the void he created in sandalwood?
ದರ್ಶನ್ ಸರ್ ಅವರು ಈಗ ಕೃಷ್ಣ ಜನ್ಮಸ್ಥಳದಲ್ಲಿದ್ದಾರೆ. ಚಂದನವನದಲ್ಲಿ ಈಗೊಂದು ನಿರ್ವಾತವಿದೆ. ತುಂಬುವುದಾರು?
Darshan sir and his passion for be@tin& kids and women 🐐❤🔥
PR is one thing. But looks like people genuinely love jaathre movies here. Sad to see it.
ಬಂಡವಾಳ ಶಾಹಿಗಳು ಎಂದಿಗೂ ದುರುಳರು. ಬಡತನದಲ್ಲಿ ಮಾತ್ರವೇ ಮಾನವಂತಿಕೆ ಇದೆ. ಇದು ಜಯಂತ ಕಾಯ್ಕಿಣಿಯವರ ಅನಾರ್ಕಲಿಯ ಸೇಫ್ಟಿಪಿನ್ನು ಕಥಾಸಂಕಲನದ ಬಹುತೇಕ ಎಲ್ಲಾ ಕಥೆಗಳ ಹೂರಣ.
ತೀರ್ಪುಗಾರುವಿಕೆಯಂತೂ ಬಹುತೇಕ ಎಲ್ಲಾ ಕಥೆಗಳಲ್ಲಿ ಇದೆ ಅನಿಸುತ್ತೆ. ಬೂಮರ್ ಅಂಕಲನೊಬ್ಬ ಜೆನ್ ಜೀಗಳ ಮೇಲೆ ತೀರ್ಪುಗಾರಿಕೆಯ ಕಣ್ಣುಗಳಿಂದ ನೋಡಿದಂತೆ ಭಾಸವಾಯ್ತು.
ಜಯಂತ ಅವರ ಸಿನೆಮಾ ಹಾಡುಗಳು ಅವರ ಕಥೆಗಳಿಂತ ಎಷ್ಟೋ ಬೆಟರ್ರು ಎನ್ನುವುದು ಅರಿವಾಯಿತು.