u/Due-Bother-586

ಸುಟ್ಟ ಚರಿತ್ರೆ, ಸುಂದರ ಪ್ರವಾಸ

ಕಲ್ಲಿನಲಿ ಕಾವ್ಯವನು ಕೆತ್ತಿದ ಪರಮೋಚ್ಚ ಜ್ಞಾನದ ಬೀಡು,

ಇಂದು ಬರೀ ಪ್ರವಾಸಿಗರ ಸೆಲ್ಫಿಗೆ ಸಿಲುಕಿದ ಅನಾಥ ಕಾಡು.

ಆರು ತಿಂಗಳು ಬೆಂಕಿಯಿಟ್ಟು ಗುಡಿ ಒಡೆದವರ ಹೆಸರೇಳಲು ಅಂಜಿಕೆ,

ಸತ್ಯವನು ಮುಚ್ಚಿಡುವ ಪಠ್ಯಪುಸ್ತಕಗಳೇ ಇಂದಿನ ಹೊಸ ನಂಬಿಕೆ.

ಸುಟ್ಟವರ ಮನ ನೋಯಬಾರದೆಂದು ಚರಿತ್ರೆಯನ್ನೇ ಅಳಿಸಿಹಾಕಿದೆವು,

ನಾವೆಷ್ಟು 'ಮುಂದುವರಿದೆವು' ಎಂದರೆ, ಗತವೈಭವಕ್ಕೇ ಮಣ್ಣುಹಾಕಿದೆವು.

ತುಂಗಭದ್ರೆಯ ಮೂಕ ರೋದನವನು ಅತಿ ಸುಲಭವಾಗಿ ಮರೆತುಬಿಡಿ,

ಭಗ್ನ ವಿಗ್ರಹಗಳ ಮುಂದೆಯೇ 'ಸಹಿಷ್ಣುತೆ'ಯ ಪಾಠವನು ಓದಿ ನಲಿರಿ!

ಅನಕೃ ರವರ ಪುಸ್ತಕಗಳನ್ನು ಓದಿ, ಎರಡು ದಿನ ಹಂಪೆಯಲ್ಲಿ ಕಳೆಯಬೇಕು ಎಂಬ ಆಸೆಯಿಂದ ಬಂದೆ, ಇಲ್ಲಿ ಇರುವದನ್ನು ನೋಡುವುದಕ್ಕಿಂತ ಇಲ್ಲವಾಗಿರುವುದೇ ಹೆಚ್ಚು ಕಾಡುತ್ತಿದೆ.

u/Due-Bother-586 — 6 days ago

Hey,

I'm a 24-year-old (almost 25) ML Engineer based in Bangalore. Looking to date for marriage.

A little about me:

Brahmin, Kannadiga, strictly vegetarian, non-drinker, non-smoker.

I love reading (fiction and non-fiction both) and going on treks. There’s something peaceful about getting out into the hills or forests on weekends.

I work as an ML Engineer - the job is engaging and I usually manage a decent work-life balance.

I value kindness, honesty, and rational thinking. I tend to be calm and a bit introverted, but I warm up quickly with the right person. I have a dry sense of humour and appreciate people who can laugh at life’s little ironies.

What I’m looking for:

Someone kind, honest, and rational who shares a similar lifestyle - vegetarian, non-drinker, non-smoker.

Bonus points if you enjoy books or don’t mind tagging along on a trek now and then.

Let’s be direct with each other, I’m not great at reading between the lines.

If you think we might vibe, message me.

Thanks for reading!

reddit.com
u/Due-Bother-586 — 20 days ago

ಸರಳವಾದ ಒಂದು ಘಟನೆಯನ್ನು ಆಧರಿಸಿ, ಮನುಷ್ಯ ಸ್ವಭಾವ, ಸಮಾಜದ ಒತ್ತಡ ಮತ್ತು ವ್ಯಕ್ತಿ-ಸಮುದಾಯ ಸಂಬಂಧಗಳನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸುವ ಕೃತಿ ಇದು.

ಕರಾವಳಿ ಭಾಗದ ಒಂದು ಸಣ್ಣ ಹಳ್ಳಿಯಲ್ಲಿ ನಡೆಯುವ ಕಥೆ. ಹರೆಯದ ಹುಡುಗಿ ನಿರ್ಮಲೆಯೊಂದಿಗೆ ಸಂಬಂಧಿಸಿದ ಒಂದು ಸಣ್ಣ ಗಾಳಿ ಸುದ್ದಿ ಹಳ್ಳಿಯಲ್ಲಿ ಹರಡುತ್ತದೆ. ಆ ಒಂದು ಘಟನೆಯು ಊರಿನ ಜನರ ಮನಸ್ಸಿನಲ್ಲಿ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ಹುಟ್ಟುಹಾಕುತ್ತದೆ. ಭಯ, ಸಂದೇಹ, ಅಪವಾದ, ಪ್ರೀತಿ, ರಕ್ಷಣೆ, ನೈತಿಕತೆ ಇವೆಲ್ಲವೂ ಒಂದೇ ಘಟನೆಯನ್ನು ನೋಡುವ ವಿಭಿನ್ನ “ದಾರಿಗಳು” ಆಗಿ ಪ್ರಕಟಗೊಳ್ಳುತ್ತವೆ.

ಚಿತ್ತಾಲರು ಈ ಕಥೆಯಲ್ಲಿ ನೇರವಾಗಿ ತೀರ್ಪು ನೀಡುವುದಿಲ್ಲ. ಬದಲಿಗೆ ಪ್ರತಿ ಪಾತ್ರದ ಒಳಮನಸ್ಸನ್ನು ತೆರೆದು ತೋರಿಸುತ್ತಾರೆ. (ಉಳಿದವರು ಕಂಡಂತೆ vibes😅)

ಮನುಷ್ಯ ಸಂಬಂಧಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಓದು.

u/Due-Bother-586 — 24 days ago