





In a mind-boggling display of modern construction innovation, authorities working on the mega ₹4,200-crore Lucknow-Kanpur Expressway repair work were spotted using humble household pedestal fans to dry out freshly laid road materials!
When you spend thousands of crores on state-of-the-art infrastructure, who knew the ultimate solution to road drying would be the same fan cooling your living room? The viral moment has sent social media users into absolute stitches, with netizens praising this hilariously peak "jugaad" approach to mega-engineering projects. Forget heavy industrial equipment—sometimes all a multi-crore highway needs is a quick breeze at high speed! Digital India meets classic household solutions in the most unexpected way possible!
OFFICIAL UPDATE✅
We are pleased to inform everyone that the Deputy Commissioner of Police (DCP), Mangaluru, has officially granted permission for tomorrow's Peaceful Protest.
We request all participants to join with discipline, unity, and respect for the law. Let our voices be heard through peace, dignity, and democracy.
Together, let us stand for justice, constitutional values, and the future
of our nation.
ಬಂಟ್ವಾಳ: ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವತಿ ಹ*; ಆರೋಪಿ ಪರಾರಿ
ದಾಳಿ ಮಾಡಿ ಓಡುತ್ತಿರುವ ಆರೋಪಿಯ ದೃಶ್ಯ ಇದೀಗ ವೈರಲ್..
ಕಕ್ಕೆಪದವು ನಿವಾಸಿ ಲಾವಣ್ಯ ಮೃ* ಯುವತಿ
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬರನ್ನು ಮಾರಕವಾಗಿ ಹಲ್ಲೆ* ನಡೆಸಿ ಹ* ಮಾಡಿದ ಘಟನೆ ಗುರುವಾರ ಸಂಜೆ ವರದಿಯಾಗಿದೆ.
ಮೃ* ಯುವತಿಯನ್ನು ಕಕ್ಕೆಪದವು ನಿವಾಸಿ ಲಾವಣ್ಯ ಎಂದು ಗುರುತಿಸಲಾಗಿದೆ. ಅವರು ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಲಾವಣ್ಯ ಅವರು ಕಕ್ಕೆಪದವು ಕಡೆಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕುಳಿತಿದ್ದರು ಎನ್ನಲಾಗಿದೆ. ಈ ವೇಳೆ ಅವರು ತಮ್ಮ ಸಂಬಂಧಿಕರೊಬ್ಬರಿಗೆ ದೂರವಾಣಿ ಕರೆ ಮಾಡಿ, "ತನ್ನ ಪಕ್ಕದಲ್ಲಿ ಓರ್ವ ಯುವಕ ಕುಳಿತಿದ್ದಾನೆ" ಎಂದು ತಿಳಿಸಿದ್ದು, ಬಳಿಕ ಕರೆ ಸಂಪರ್ಕ ಕಡಿತಗೊಂಡಿದೆ ಎಂದು ಹೇಳಲಾಗಿದೆ.
ಬಸ್‌ನಲ್ಲಿದ್ದ ಪ್ರಯಾಣಿಕರ ಮಾಹಿತಿ ಪ್ರಕಾರ, ಬಳಿಕ ಯುವತಿ ಬಸ್‌ನಿಂದ ಕೆಳಗಿಳಿದಿದ್ದಾರೆ. ಅವರು ಇಳಿದ ತಕ್ಷಣ ಯುವಕ ಆಕೆಯನ್ನು ಬೆನ್ನಟ್ಟಿದನು ಎನ್ನಲಾಗಿದ್ದು, ತನ್ನ ಬ್ಯಾಗ್‌ನಿಂದ ಹರಿತವಾದ ಆಯುಧವನ್ನು ಹೊರತೆಗೆದಾಗ ಯುವತಿ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ವೇಳೆ ಯುವತಿಯ ಮೇಲೆ ಮಾರಕ ಹಲ್ಲೆ* ನಡೆಸಿ, ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಉಪವಿಭಾಗದ ಪೊಲೀಸ್ ಅಧಿಕಾರಿಗಳು, ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದು, ಘಟನೆಯ ನಿಖರ ಕಾರಣ ಮತ್ತು ಹಿನ್ನೆಲೆಯ ಕುರಿತು ತನಿಖೆ ಮುಂದುವರಿದಿದೆ.
Mangalore Pearl has been on my list for a while, and I finally gave it a try.
Ordered:
Everything tasted fresh, and the fish curry had that homely coastal flavour I was hoping for. The clam sukka was probably my favourite. I can see why this place has built such a strong reputation among seafood lovers in Bangalore.
Whether you're a coffee enthusiast, a café hopper, a remote worker, or just someone looking for a great place to unwind, you're in the right place.
This community is all about discovering and sharing the best cafés across Bangalore—from hidden gems and specialty coffee roasters to cozy brunch spots and aesthetic hangouts.
Feel free to share:
Community Guidelines:
Grab a cup of coffee, explore Bangalore's café scene, and help others find their next favorite spot.
Welcome aboard, and happy café hopping! ☕❤️
Whether you're a coffee enthusiast, a café hopper, a remote worker, or just someone looking for a great place to unwind, you're in the right place.
This community is all about discovering and sharing the best cafés across Bangalore—from hidden gems and specialty coffee roasters to cozy brunch spots and aesthetic hangouts.
Feel free to share:
Community Guidelines:
Grab a cup of coffee, explore Bangalore's café scene, and help others find their next favorite spot.
Welcome aboard, and happy café hopping! ☕❤️